ಆತ್ಮೀಯರೇ💐💐💐💐💐💐
ಕಳೆದ ಸೋಮವಾರ ದಿನಾಂಕ 8 ಜುಲೈ ರಂದು ಮಣಿಪಾಲ ಡಾ. ಟಿ ಎಂ ಎ ಪೈ ಪೊಲಿಟೆಕ್ನಿಕ್ ನಲ್ಲಿ ನಾವು ವಿವಿಧ ಸಂಘಟನೆಗಳು ಜೊತೆ ಸೇರಿ ಆಯೋಜಿಸಿದ ವನಮಹೋತ್ಸವ 2019 ರ ಯಶಸ್ಸಿಗೆ ಕಾರಣೀಕರ್ತರಾದ ತಮಗೆಲ್ಲರಿಗೂ ವಿಶೇಷವಾದ ಕೃತಜ್ಞತೆಗಳು ಮತ್ತು ಅಭಿನಂದನೆಗಳು. ಅದರ ಮುಂದಿನ ಭಾಗವಾಗಿ ಈ ಎಲ್ಲಾ ಸಂಘಟನೆಗಳ ಸಹಭಾಗಿತ್ವದಲ್ಲಿ ದಿನಾಂಕ ಗುರುವಾರ 18.07.2019 ಜುಲೈ ಬೆಳಿಗ್ಗೆ 9.30 ಕ್ಕೆ ಸರಿಯಾಗಿ. ಟಿ ಎಂ ಎ ಪೈ ಪೊಲಿಟೆಕ್ನಿಕ್ ನಲ್ಲಿ ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಪರಿಸರ ಮತ್ತು ಜಲ ಸಂರಕ್ಷಣೆ ಈ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಜಾಥಾ ವನ್ನು ಆಯೋಜಿಸಲಾಗಿದೆ. ಕಾರ್ಯಗಾರಗಳ ಬಳಿಕ ಕಾಲೇಜಿನಿಂದ ಹೊರಡುವ ಜಾಥಾ ಮಣಿಪಾಲ ಟೈಗರ್ ಸರ್ಕಲ್ ನ ವರೆಗೆ ಸಾಗಿ ಮತ್ತೆ ಕಾಲೇಜಿಗೆ ಮರಳಲಿದೆ. ತಾವೆಲ್ಲರೂ ಸಕ್ರಿಯರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸ ಬೇಕಾಗಿ ಕಳಕಳಿಯ ವಿನಂತಿ. 🙏🙏🙏🙏🙏🙏
ಮಂಜುನಾಥ್ ಮಣಿಪಾಲ