ಆತ್ಮೀಯರೇ
ಇಂದು ಸೋಮವಾರ ದಿನಾಂಕ 13 ಜನವರಿ 2020 ರಂದು ಬೆಳಿಗ್ಗೆ 9.00 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ಮಣಿಪಾಲ ಡಾ. ಟಿಎಂಎ ಪೈ ಕಾಲೇಜಿನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್, ಉಡುಪಿ ನಗರಸಭೆ, ಈಶ್ವರನಗರ ರೆಸಿಡೆನ್ಸಿಯಲ್ ವೆಲ್ ಫೇರ್ ಅಸೋಸಿಯೇಷನ್ ಮತ್ತು ಸ್ನೇಹಸಂಗಮ ಈಶ್ವರನಗರ ಮಣಿಪಾಲ, ರೊಟರಿ ಕ್ಲಬ್ ಉಡುಪಿ ರಾಯಲ್, ರೊಟರಿ ಕ್ಲಬ್ ಉಡುಪಿ ಮಣಿಪಾಲ, ಸಾಹಸ್ ಉಡುಪಿ, ಸಹಕಾರ ಭಾರತಿ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆ ಹಾಗು ಡಾ. ಟಿಎಂಎ ಪೈ ಪಾಲಿಟೆಕ್ಣಿಕ್ ಕಾಲೇಜಿನ ಸಹಯೋಗದಲ್ಲಿ ಮಳೆ ನೀರು ಕೊಯ್ಲು, ಘನ ತ್ಯಾಜ್ಯ ವಿಲೇವಾರಿ, ಸೌರ ವಿದ್ಯುತ್ ಮಾಹಿತಿ ಕಾರ್ಯಗಾರಗಳನ್ನು ಆಯೋಜಿಸಿರುತ್ತೇವೆ. ಈ ಕಾರ್ಯಾಗಾರ ಅರ್ಧ ದಿನದ ಅವಧಿಯಾಗಿದ್ದು ಬೆಳಿಗ್ಗೆ ಉಪಹಾರ ಮತ್ತು ಮತ್ತು ಮದ್ಯಾಹ್ನ ಭೋಜನದ ವ್ಯವಸ್ಥೆ ಇರುತ್ತದೆ. ಕಾರ್ಯಾಗಾರಕ್ಕೆ ಬೆಂಗಳೂರಿನಿಂದ ಸಂಪನ್ಮೂಲ ವ್ಯಕ್ತಿಗಳು ಆಗಮಿಸುತ್ತಿದ್ದು ದಯವಿಟ್ಟು ತಾವೆಲ್ಲರೂ ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು. ಎಂದು ಕೋರಿಕೆ.
The complete programme was coordinated by Mr. Manjunath Manipal, Councillor, Eshwar Nagar Ward.
The complete programme was coordinated by Mr. Manjunath Manipal, Councillor, Eshwar Nagar Ward.