Wednesday, 20 April 2022

ಹಿರಿಯ ಸ್ವಾತಂತ್ರ್ಯ ಯೋಧ ಮತ್ತು ಮಾಜಿ ಸೈನಿಕರ ಗೌರವಾರ್ಪಣೆ ಕಾರ್ಯಕ್ರಮ: ಡಾಕ್ಟರ್ ಮೇಜರ್ ಲಾವಣ್ಯ ಹಾಗು ಕರ್ನಲ್ ಮಾಧವ ಶಾನಬೋಗ್ ಅವರಿಗೆ ಗೌರವಾರ್ಪಣೆ

ದಿನಾಂಕ 20.04.2022 ರಂದು ಸಾಯಂಕಾಲ 4.15 ಗಂಟೆಗೆ ಸರಿಯಾಗಿ ಉಡುಪಿ ಜಿಲ್ಲಾ ಬಿಜೆಪಿ ಮತ್ತು ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಾಗು ಪೂರ್ವ ಸೈನಿಕರ ಪ್ರಕೋಷ್ಠ ಮತ್ತು ಈಶ್ವರನಗರ ವಾರ್ಡ್ ಸಮಿತಿ ಸಹಭಾಗಿತ್ವದಲ್ಲಿ ಬಿಜೆಪಿ ಪಕ್ಷ ಸ್ಥಾಪನಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳಲ್ಲಿ ಒಂದಾದ ಹಾಗು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯ ಅನುಸಾರವಾಗಿ ಹಿರಿಯ ಸ್ವಾತಂತ್ರ್ಯ ಯೋಧ ಮತ್ತು ಮಾಜಿ ಸೈನಿಕರ ಗೌರವಾರ್ಪಣೆ ಕಾರ್ಯಕ್ರಮವನ್ನು ನಮ್ಮ ಈಶ್ವರನಗರ ವಾರ್ಡ್ ನ ಮಾಜಿ ಸೈನಿಕ ದಂಪತಿಗಳಾದ ಡಾಕ್ಟರ್ ಮೇಜರ್ ಲಾವಣ್ಯ ಹಾಗು ಕರ್ನಲ್ ಮಾಧವ ಶಾನಬೋಗ್ ರವರನ್ನು  ಅವರ ಮನೆಯಲ್ಲಿ ಅಭಿನಂದಿಸುವುದರ ಮೂಲಕ ಆಯೋಜಿಸಲಾಗಿತ್ತು.ಈಶ್ವರನಗರ ರೆಸಿಡೆನ್ಸಿಯಲ್‌ ವೆಲ್ಪಾರ್‌ ಅಸೋಸಿಯೇಶನ್‌ನ ಪಧಾಧಿಕಾರಿಗಳಾದ ಸಿ. ಎ. ದಿನಕರ ಶೆಟ್ಟಿ, ಶ್ರೀ ಪ್ರಕಾಶ ಶೆಣ್ಯೆ, ಶ್ರೀ ನಾಗರಾಜ, ಶ್ರೀ ಶ್ರೀನಿವಾಸ ರಾವ್ ಹಾಗೂ ಸುರೇಶರಮಣ ಮಯ್ಯ  ಹಾಗೂ ಶ್ರೀ ಹರೀಶ್‌ ಕಲ್ಮಾಡಿ, ಶ್ರೀ ಮಂಜುನಾಥ್– ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Sunday, 10 April 2022

Notice of EC Meeting: May 1, 2022 at the residence of Dr. Yagnesh Sharma

This is to inform all members that our next (regular) EC meeting will be held on01-05-2022 (Sunday) at 7 pm at ERWA past President Dr. Yagnesh Sharma's residence (8-112-A(4), 'Shankarabharana',7th Cross Road, Eshwar Nagar).

Request our respected honorary members to treat this as a special invitation to them to attend. 

Please attend and strengthen our Association.



🕊️ In Loving Memory of Sri Srinivas Rao – The Guiding Light of Eshwar Nagar

It was a deeply saddening day for all of us in Eshwar Nagar . We received the shocking news that Sri Srinivas Rao , the Senior Advisor of t...