ಮಾನ್ಯ ERWA- ಈಶ್ವರ ನಗರ ನಿವಾಸಿಗಳ ಸಂಘದ ಎಲ್ಲಾ ಸದಸ್ಯರಿಗೆ ತಿಳಿಸುವುದೇನೆಂದರೆ ತಾ.23-10-2021 (ಶನಿವಾರ) ರಂದು ಬಬ್ಬುಸ್ವಾಮಿ ದೈವಸ್ಥಾನದ ಸಭಾಗ್ರಹದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ತಾವು ನನ್ನನ್ನು ಸಂಘದ 2021-23 ರ ಸಾಲಿನ ಅಧ್ಯಕ್ಷನನ್ನಾಗಿ ಚುನಾಯಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು.
ಸಂಘದ ಈ ಸಾಲಿಗೆ ಚುನಾಯಿತರಾದ ಪದಾಧಿಕಾರಿಗಳ ಪಟ್ಟಿಯನ್ನು ಈ ಕೆಳಗೆ
ನೀಡಿದ್ದೇನೆ,ಹಾಗೂ ಅವರೆಲ್ಲರಿಗೆ ಶುಭಾಷಯವನ್ನು ಕೋರುತ್ತೇನೆ:
ಉಪಾಧ್ಯಕ್ಷರು- ರಾಜವರ್ಮ ಅರಿಗ.
ಕಾರ್ಯದರ್ಶಿ- ಕೆ. ಪ್ರಕಾಶ್ ಶೆಣೈ
ಉಪ ಕಾರ್ಯದರ್ಶಿ- ಕು.ಶುಭಾ H.N.S
ಖಜಾಂಚಿ- ನಾಗರಾಜ್ K.
ಕಾರ್ಯಕಾರಿ ಸಮಿತಿ
ಸದಸ್ಯರು:
1. ಪ್ರೊ. ಸುರೇಶರಮಣ ಮಯ್ಯ.
2. ಪ್ರೊ.ಯಾಜ್ಞೆಶ್ ಶರ್ಮ.
3. ಶ್ರೀನಿವಾಸ ಪೂಜಾರಿ.
4. ಡಾ. ಬಾಲಚಂದ್ರ ಮುನಿಯಾಲ್.
5. ಹರೀಶ್ ಜೆ. ಕಲ್ಮಾಡಿ.
6. ಡಾ. ಶ್ಯಾಮಸುಂದರ್ ಭಟ್.
7. ಡಾ. ಅರುಣ್ ಮಯ್ಯ.
8. ಶೇಕ್ ನೂರುಲ್ಲ.
9. ಗಣಪತಿ ವಿ. ಕಾಮತ್.
10. ರಾಜಕುಮಾರ್ ಮಸ್ಕ್ಯಾರೇನ್ಹಸ್.
ಗೌರವಾನ್ವಿತ ಸಲಹಾ ಸದಸ್ಯರು:
1. ಶ್ರೀ. ಶ್ರೀನಿವಾಸ್ ರಾವ್.
2. ಡಾ. ಗೌರಿ .ಜೆ.
3. ಪ್ರೊ. H.
K. V. ರಾವ್.
ಖಾಯಂ ಆಮಂತ್ರಿತರು:
ಶ್ರೀ. ಮಂಜುನಾಥ್, ನಗರಸಭಾ ಕೌಂಸಿಲರ್,ಈಶ್ವರ ನಗರ ವಾರ್ಡ್.
ಕೊರೊನಾದ ಸಂಕಷ್ಟ ಕಾಲ ಮುಗಿಯುತ್ತ ಬಂದಂತೆ, ಮುಂದಿನ ಸಾಲಿನಲ್ಲಿ ನಮ್ಮ ಈಶ್ವರ ನಗರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು
ತಮ್ಮೆಲ್ಲರ ಒಗ್ಗೂಡುವಿಕೆಯಿಂದ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ ತಮ್ಮೆಲ್ಲರ ತುಂಬು ಹೃದಯದ
ಸಹಕಾರವನ್ನು ಬಯಸುತ್ತೇನೆ.
ಧನ್ಯವಾದಗಳು.
ದಿನಕರ ಶೆಟ್ಟಿ, ಅಧ್ಯಕ್ಷರು
No comments:
Post a Comment